ವಾಹ್.ಆರೂರು ಜಗದೀಶ್ ಅವರೇ. ಇದು ನಿಮ್ಮ ಕೈಚಳಕ ದಲ್ಲಿ ಮೂಡಿಬಂದ ನಿಜಕ್ಕೂ ಅದ್ಬುತವಾದ ಸೀರಿಯಲ್. ನೀವು ಉತ್ತಮ ನಿರ್ದೇಶಕರೆಂದು ಮತೊಮ್ಮೆ ನಿರೂಪಿಸಿದಿರಿ. ಇಂದು ಶ್ವೇತಾಗೆ ಆತ್ಶವಿಶ್ವಾಸ ತುಂಬಲು ಹೇಳುವ ಮಾತುಗಳು ಸೂಪರ್. ನಿರಾಶವಾದಿಗಳೇ ಹೆಚ್ಚಿರುವ ಈ ಕಾಲದಲ್ಲಿ ಇವತ್ತಿನ ಸೀರಿಯಲ್ -30.06.2023 ಸ್ಫೂರ್ತಿಯಾಗಿದೆ ಖಂಡಿತ. ಎಲ್ಲರೂ, ಮುಖ್ಯ ವಾಗಿ ಭಗವಂತ ಮತ್ತು
ಶಿವಪ್ರಸಾದ್ ಬಹಳ ಸೊಗಸಾಗಿ ಮಾಡಿದ್ದಾರೆ . ಈ ಸೀರಿಯಲ್ ಹೀಗೆ ಬಹಳ ಕಾಲ ಮುಂದುವರೆಯಲಿ ಎಂದು ಆಶಿಸುತ್ತೇನೆ. ನಿಮಗೆ ಹೃದಯಪೂರ್ವಕ ಧನ್ಯವಾದಗಳು * ಚಂದ್ರಶೇಕರ್ ಬೆಂಗಳೂರು 👍🙏😊