ಸಿನಿಮಾ ಚೆನ್ನಾಗಿದೆ ಆದರೆ ಕನ್ನಡ ಸಿನಿಮಾದಲ್ಲಿ ಹೆಚ್ಚು ಆಂಗ್ಲ ಪದ ಬಳಕೆ ಮಾಡಲಾಗಿದೆ ದಯವಿಟ್ಟು ಕನ್ನಡ ಸಿನಿಮಾದಲ್ಲಾದರೂ ಕನ್ನಡವನ್ನು ಹೆಚ್ಚು ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸಿ, ಈ ಸಿನಿಮಾ ಎಲ್ಲರೂ ನೋಡಬೇಕಾದ ಸಿನಿಮಾ ಆದರೆ ಇದು ಎಲ್ಲಾ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಹಾಗಾಗಿ ದಯವಿಟ್ಟು ಕನ್ನಡವನ್ನು ಸಂಪೂರ್ಣವಾಗಿ ಬಳಸಿ