ಒಂಥರ ವಿಶೇಷವಾದ movie, ಸಂಬಂಧಗಳಲ್ಲಿ ಭಾರತೀಯ ಸೊಗಡು & English lifestyle ನ ಮಿಶ್ರಣದ ಯಶಸ್ಸಿನ ಗುಟ್ಟಿದೆ, serial ತರಾ ಅನ್ಸತ್ತೆ but philosophical n psychological ಆಗಿ ಒಂದಷ್ಟು values ಗಳನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. Lighting n cinematography, natural acting n direction ಅದ್ಭುತವಾಗಿದೆ. classical viewers ಗೆ ಒಂದ್ ಒಳ್ಳೆ movie. 🙂