ಸಿನಿಮಾ ತುಂಬಾ ಚೆನ್ನಾಗಿದೆ. ತುಂಬಾ ಇಷ್ಟ ಆಯ್ತು.
ಅವಿನಾಶ್ ಹಾಗೂ ದರ್ಶನ್ ಅವರ ಭೇಟಿ 2 ಸಲ ಬರತ್ತೆ ಇಡೀ ಸಿನಿಮಾ ದಲ್ಲಿ. ಅಲ್ಲಿ ಸ್ವಲ್ಪ ಗೊಂದಲ ಅಯ್ತು. ಯಾರಿಗದ್ರು ತಿಳಿದಿದ್ರೆ ಹೇಳಿ.
1. 2 ಸೀನ್ ಕೂಡ ಒಂದೇನಾ?
2. ಅವಿನಾಶ್ ಅವರನ್ನು ಕಾಪಾಡಿದ ಮೇಲೆನೇ ಇಷ್ಟೆಲ್ಲಾ ಕಥೆ ನಡಿಯೋಕೆ ಸಾಧ್ಯ.
3. 2 ಸೀನ್ ಒಂದೇ ಆದ್ರೆ 3 ಜನ ವಿಲ್ಲನ್ ಸಂಹಾರದ ಸಿದ್ಧತೆ ಅಷ್ಟು ಬೇಗ ಹೇಗೆ ಸಾಧ್ಯ?
4. 2 ನೇ ಸೀನ್ ಮುಂದಿನ ವರ್ಷದ ಸಮಾರಂಭದಲ್ಲಿನ ಸನ್ನಿವೇಶ ನಾ?