ನನ್ನ ಬದುಕಲ್ಲಿ ನಡೆದು ಹೋದ ಚಿತ್ರಾವಳಿ ( ನನ್ನ ನಿಜ ಜೀವನದ ಘಟನೆ ಇದು ಒಂದೇ ತರಹ ಇದೆ ) ..... ನನ್ನ ಹೃದಯದ ದೇವತೆ ಮತ್ತು ಈ ಚಿತ್ರದ ನಟಿ ಇಬ್ಬರೂ ಒಂದೇ ರೀತಿ ಇದ್ದಾರೆ... ನಿಜವಾಗ್ಲೂ ಈ ಚಿತ್ರದ ನಿರ್ದೇಶಕರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು..... Thank you sir ನನ್ ಜೀವನದಲ್ಲಿ ನಡೆದ ಘಟನೆಯನ್ನು ಮತ್ತೊಮ್ಮೆ ನೆನಪಿಸಿದ ಸಲುವಾಗಿ ಮತ್ತೊಮ್ಮೆ ಮಗದೊಮ್ಮೆ thank you sir once again