ನಮಸ್ತೆ! !ಸಾವಿರಾರು ಧರ್ಮಗಳಾಗುತ್ತವೆ, ಲಕ್ಷಾಂತರ ಜಾತಿಗಳಿವೆ ...
ಎಲ್ಲರನ್ನೂ ಬಂಧಿಸಿ, ಒಬ್ಬ ರಾಜ ಶಿವಛತ್ರಪತಿ....
ಶಕ್ತಿ, ಬುದ್ಧಿ, ಛಲ, ಜನಸೇವೆಯ ಶ್ರದ್ಧೆ...
ರಾಜ ಶಿವಛತ್ರಪತಿಯಂತೆ ರಾಜನು ಹೇಗಿರಬೇಕು.ನಾನು ಕನ್ನಡದವನು ಆದ್ರೆ ಶಿವಾಜಿ ಮಹಾರಾಜರ ನುಡಿ ಪಾಲಿಸುವನು.ನಮ್ಮ ಕನ್ನಡದ ರಜರಂತೆ ಶಿವಾಜಿ ಮಹಾರಾಜರು ಒಬ್ಬರು.ಚಾವ ನೋಡಿ, ನೋಡಲೇ ಬೇಕಾದ ಚಿತ್ರವಿದು.