ಬೆಂಗಳೂರು ಹುಡುಗರು ತಂಡವನ್ನು #ಸೆಲ್ಫೀ_ಮಮ್ಮಿ_ಗೂಗಲ್_ಡ್ಯಾಡಿ ಚಿತ್ರದ ಪ್ರಿಯಿಮಿರ್ ಶೋ ನ ಆಹ್ವಾನದ ಮೇರೆಗೆ ನಮ್ಮ ತಂಡವು ಚಿತ್ರ ವೀಕ್ಷಿಸಿದರು.
ಈಗಿನ ಕಾಲಘಟ್ಟದ ಪ್ರತಿಯೊಂದು ಮನೆಯಲ್ಲಿ ಇರುವ ಒಂದು ಬಹುದೊಡ್ಡ ಸಮಸ್ಯೆ ಎಂದರೆ ಮನೆಯವರ ಹಾಗೂ ಮಕ್ಕಳ ಮೊಬೈಲ್ ಚಟ.
ಈ ಚಟದ ದುಷ್ಪರಿಣಾಮಗಳು ಹಾಗೂ ಅದಕ್ಕೆ ಇರುವ ಪರಿಹಾರವನ್ನು ಈ ಚಿತ್ರ ನಗುವಿನ ಕಡಲಲ್ಲಿ ಹೇಳಿದೆ.
ಒಂದು ಸುಂದರ ಹಾಸ್ಯಮಯ ಕೌಟುಂಬಿಕ ಚಿತ್ರ.
ಒಮ್ಮೆ ಎಲ್ಲರೂ ಅದರಲ್ಲೂ Parents' ದಯವಿಟ್ಟು ನೋಡಿ.
Team Bengaluru Hudugaru was invited for a premier show of #selfiemummygoogledaddy is a movie about Mobile / Game Addiction, its impact on children, the trials and tribulations the parents undergo and the various strategies they make to get rid of the addiction from their children, the self-realisation parents go through and the solution they find in the process.
SMGD is a non-preachy, hilarious, comedy movie that engages and entertains the entire family.
Thanks to Shri Prakash and Shri Santosh Gowda (Co Producer, Akashbutti Production's) and Director Shri Madhuchandra