ಪದವಿಪೂರ್ವ ಸಿನಿಮಾ ಒಂದು ಅಪರೂಪದ ನವಿರಾದ ಸ್ನೇಹಿತರ ಸ್ನೇಹದ ಹಬ್ಬ, ಸೊಗಸಾದ ಸುಂದರ ಎಳೆ ಮನಸ್ಸುಗಳ ಭಾವನಾತ್ಮಕ ಭಾವಸಾಗರ, ತುಂಬಾ ದಿನಗಳ ನಂತರ ಕುಟುಂಬ ಸಮೇತ ಶಾಂತಿಯಿಂದ ನೋಡಬಹುದು ಪಿಯುಸಿ ವಯಸ್ಸಿನ ಮಕ್ಕಳಿಗೆ ಬುದ್ಧಿ ಹೇಳುವ ಚಾಟಿಯ ಮಾತುಗಳ ಒಡೆತ ಮನಮುಟ್ಟುವಂತಿದೆ, ಎದೆ ತುಂಬಿಕೊಳ್ಳಲು ತಪ್ಪದೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ ಹೊಸಬರಿಗೆ ಪ್ರೋತ್ಸಾಹಿಸಿ❤️