Reviews and other content aren't verified by Google
ಕುವೆಂಪು ಅವರಿಗೆ ಕುವೆಂಪು ಅವರೇ ಸರಿಸಾಟಿ.. ಒಂದೊಂದು ಸನ್ನಿವೇಶವು, ಒಂದೊಂದು ಪಾತ್ರವು ಮನಸ್ಸಿಗೆ ಹತ್ತಿರವಾಗುತ್ತವೆ.. ಈ ಪುಸ್ತಕವನ್ನು ಓದಬೇಕೆಂದುಕೊಂಡವರು ದಯಮಾಡಿ ಮೊದಲು ಗಿರೀಶ್ ಕಾರ್ನಾಡ್ ಅವರ ನಿರ್ದೇಶನದಲ್ಲಿ ಮೂಡಿಬಂದ " ಕಾನೂರು ಹೆಗ್ಗಡತಿ " ಎಂಬ ಚಲನಚಿತ್ರವನ್ನು ನೋಡಿ🙏