Beyond expectations. Both parents and as well as children got lots of meaning full & thought full messages in small small dialogue. Never ever underestimate the dull students nor the dreams of their kids. ನಾವು ಇಂಜಿನಿಯರ್ ಅಥವಾ ಡಾಕ್ಟರ್ ಆಗಿಲ್ಲ ಅಂತ ನಮ್ಮ ಮಕ್ಕಳ ಮೇಲೆ ನಾವು ನಮ್ಮ ನನ್ನ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತೇನೆ ಆದರೆ ನಿಜವಾಗಲೂ ನಮ್ಮ ಮಕ್ಕಳು ಯಾವುದನ್ನು ಅವರ career ಅಥವಾ ಅವರ ಡ್ರೀಮ್ ಅದಕ್ಕೆ ನಾವು ಸಹಕರಿಸಿ ಪ್ರೋತ್ಸಾಹಿಸಬೇಕು