Not a Good movie. Please do not direct such silly movie.. Screenplay was very worst. No linked to stories.
ತುಂಬಾ expectation ಇರುತ್ತೆ.... ಎಲ್ಲ ಒಂದೇ ಸರತಿ ಹಾಳು ಮಾಡಿಬಿಟ್ಟಿದೀರಾ ... ಯಾವುದು ಒಂದು ಸೀರಿಯಲ್ ಥರ ಇದೆ ಮೂವಿ....... ಮೂವಿ ಅಂತ ಅನ್ನಿಸೋದೇ ಇಲ್ಲ...
ಸ್ವಲ್ಪ ಟೈಮ್ ನ್ effort ಹಾಕಿ ಒಳ್ಳೆ ಡೈರೆಕ್ಷನ್ ಮಾಡಿ ಪ್ಲೀಸ್.