ಕನ್ನಡಿಗರ ,ಕನ್ನಡದ , ಕನ್ನಡ ಭಾಷೆ ,ಸಾಹಿತ್ಯ ಸಂಸ್ಕೃತಿ ಕಲೆ, ಪುಸ್ತಕದ ಮತ್ತು ಭಾರತದ ಬಗ್ಗೆ ಮತ್ತು ಜಗತ್ತಿನ ಇತಿಹಾಸದ ಮೇಲೆ ರಸಪ್ರಶ್ನೆ ಯ ಕಛೇರಿ ಇದು ನನ್ನ ನೆಚ್ಚಿನ ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮ.ನನ್ನ ಮೆಚ್ಚಿನ ನಟ ಪುನೀತ್ ರಾಜಕುಮಾರ್ ಅವರಿಗೆ ಸಾಟಿಯಿಲ್ಲ ದಂತೆ ಅವರ ನಿರೂಪಣೆ ಎಲ್ಲವೂ ನೋಡಲು ಅದ್ಭುತ ವಾಗಿರುತ್ತದೆ ಸಾರ್ ನಾನು ಕೂಡಾ ನಿಮ್ಮ ಜೋತೆ ಕುಳಿತುಕೊಂಡು ಆಟ ಆಡುವ ಅದೃಷ್ಟ ವಲಿಯಲಿಯಂದು ರಾಯರಲ್ಲಿ ನನ್ನ ಚಿಕ್ಕ ಕೋರಿಕೆ.. ಧನ್ಯವಾದಗಳು ಗುರುಗಳೇ...✍️🙏🙏🙏