ಸಿಕ್ಕಾಪಟ್ಟೆ ಬೇಜಾರು ಆಯ್ತು....ಭಟ್ರು ಈ ಥರ ಸಿನೆಮಾ ಮಾಡ್ತಾ ಇದಾರ ಅಂತ....ಸಂಭಾಷಣೆ ಅಂತು ಬಹಳ ಕಿರಿಕಿರಿ ....ನಟಿ ಮಣಿಯರು ಅರ್ಧಂಬರ್ಧ ಮಾತುಗಳು....ಬಸಿರು ಅನ್ನೋದು.....ಭಟ್ರು ಡ್ರಾಮಾ ,ಪರಮಾತ್ಮ, ಜಾಕಿ ಮನಸಾರೆ ,ಪಂಚರಂಗಿ ಯಪ್ಪಾ ಎಂಥೆಂಥ ಸಿನೆಮಾಗಳು ......ಗಾಳಿಪಟ 2 ಮಾತ್ರ ಇಷ್ಟ ಆಗ್ಲಿಲ್ಲ.....ಕಥೆ ಇಲ್ಲ...ಯಾವುದು ಯಾವ್ದಕ್ಕೂ ಸಂಬಂಧ ಇಲ್ಲ..... ಮೂವೀ ನೋಡೋದು ಬಿಟ್ಟು ರಿವ್ಯೂ ಬರೀತಾ ಇದೀನಿ....ಗಾಳಿಪಟ 1 ನೋಡಿ ಗಾಳಿಪಟ 2 ನೋಡೋಕೆ ಸಿಕ್ಕಾಪಟ್ಟೆ ಕಷ್ಟ ಗುರು.